WhatsApp Chat

What Our Graduates Say

Discover how the P.G.S.S. Institute has transformed the lives of our students and aided them in achieving their career aspirations with our top-notch education and training programs.

ಭರತ್ ಸುಧಾಕರ್ ಗೌಡ

ನನ್ನ ಹೆಸರು ಭರತ್ ಸುಧಾಕರ್ ಗೌಡ ಅಂತ ನಾನು PGSS Institute ನಲ್ಲಿ ಒಂದು ವರ್ಷದ Diploma in Fire and safety course ಅನ್ನು ಮುಗಿಸಿದ್ದೇನೆ. ಮುಗಿದ ಐದು ದಿನದೊಳಗೆ ನನಗೆ MNC ಕಂಪನಿಯಲ್ಲಿ ಉದ್ಯೋಗವನ್ನು PGSS INSTITUTE ನ ರಾಜು ಕದಂ ಸರ್ ಅವರು ನೀಡಿರುತ್ತಾರೆ. ಇಂದು ನನಗೆ 28,000 ಸಂಬಳವಿದೆ. ಅದರ ಜೊತೆಗೆ OT attendance, bonus, travelling allowance, ಕೂಡ ಇದೆ. ಇದರ ಜೊತೆಗೆ food ಕೂಡ ಕಂಪನಿ ಅವರದ್ದೇ ಆಗಿರುತ್ತದೆ. ಇಂತಹ ಒಂದು MNC ಕಂಪನಿಯಲ್ಲಿ ನನಗೆ PGSS Institute ನ ಪ್ರಾಂಶುಪಾಲರಾದ ರಾಜು ಕದಂ ಸರ್ ಅವರು ಉದ್ಯೋಗವನ್ನು ನೀಡುತ್ತಾರೆ. ಇಂಥ ಸಂದರ್ಭದಲ್ಲಿ ರಾಜು ಕದಂ ಸರ್ ಅವರಿಗೆ ಧನ್ಯವಾದಗಳು, ಸಮರ್ಪಿಸುತ್ತಿದ್ದೇನೆ.  Thankyou for PGSS Institute. ನನ್ನ ಭವಿಷ್ಯನ್ನು ರೂಪಿಸುವಂತೆ ಈ ಒಂದು ಸಂಸ್ಥೆ ಸತತ ಒಂಬತ್ತು ವರ್ಷದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನೂರೂಪಿಸಿದೆ. ಹಾಗೆ ಮುಂದೆ ಕೂಡ ರೂಪಿಸುವಂತೆ ಇನ್ನು ಎತ್ತರದ ಮಟ್ಟಕ್ಕೆ ಮುಂದೆ ಹೋಗುವಂತೆ ರಾಜು ಕದಂ ಸಾರ್ ಅವರು ಮಾಡುತ್ತಾರೆ ಎಂದು ಹೇಳಲು ಬಯಸುತ್ತೇನೆ. Once again thank you for Raju kadam sir.

ಸಂದೀಪ

ನನ್ನ ಹೆಸರು ಸಂದೀಪ, ನಾನು PGSS INSTITUTE ನಲ್ಲಿ, ನನ್ನ Diploma in Fire and safety course ಕಂಪ್ಲೀಟ್ ಮಾಡಿರ್ತೀನಿ. ಇಲ್ಲಿನ ಶಿಕ್ಷಣ ಮತ್ತು ಶಿಕ್ಷಕರು ತುಂಬಾ ಚೆನ್ನಾಗಿ ಎಜುಕೇಟ್ ಮಾಡ್ತಾರೆ. ನನ್ನ ಫಸ್ಟ್ ಇಯರ್ Diploma in Fire and safety course ಕೋರ್ಸ್ ಕಂಪ್ಲೀಟ್ ಆದಮೇಲೆ, ಒಂದು ವಾರದೊಳಗೆ ಜಾಬ್ ಸಿಕ್ಕಿತು. ನನಗೆ ಜಾಬ್ ಸಿಗಲು ನನ್ನ ಬೆನ್ನೆಲುಬಾಗಿ ನಿಂತ ರಾಜು ಕದಂ ಸಾರ್ ಇವರಿಗೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ. ಇದೊಂದು ಒಳ್ಳೆಯ ಕೋರ್ಸ್ ಮತ್ತು ಕಾಲೇಜ್ ಕೂಡ ಬೆಸ್ಟ್ ಇರುವುದರಿಂದ ನಾನು ನನ್ನ ತಮ್ಮನನ್ನು ಕೂಡ ಇದೇ ಸ್ಕೂಲ್ನಲ್ಲಿ ಅಡ್ಮಿಶನ್ ಮಾಡಿದ್ದೇನೆ. ಮತ್ತು ಅವನು ಕೂಡ ಒಳ್ಳೆಯ ಕಂಪನಿಯಲ್ಲಿ ಜಾಬ್ ಮಾಡುತ್ತಿದ್ದಾನೆ. ಈಗ ಒಳ್ಳೆಯ MNC ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ನನ್ನ knowledge ಮತ್ತು ನನ್ನ ಕೆಲಸದ ಅನುಗುಣವಾಗಿ 35,000 + food and allowances ಅನ್ನು ಪಡೆಯುತ್ತಿದ್ದೇನೆ. ಈ knowledge ನನಗೆ ಸಿಗಲು ಕಾರಣ PGSS Institute.
ನಾನು ಈ ಕಂಪನಿ ಜಾಬ್ ಗೆ ಅನುಗುಣವಾಗಿ ಸೂಪರ್ವೈಸರ್ ಎಂಬ ಸ್ಥಾನವನ್ನು ನೀಡಿದ್ದಾರೆ. ಈಗ ಅದೇ ಕಂಪನಿಯಲ್ಲಿ ಈಗ ನಾನು ನಾಲ್ಕು ವರ್ಷ ಪೂರ್ಣ ಮಾಡಿದ್ದೇನೆ. ಈಗ ಇದಕ್ಕಿಲ್ಲ ಕಾರಣವಾದ PGSS ಕಾಲೇಜ್ ಮತ್ತು ಕಾಲೇಜಿನ ಪ್ರಿನ್ಸಿಪಾಲ್ ಆಗಿರುವ ರಾಜು ಕದಂ ಸರ್ ಮತ್ತು ಎಲ್ಲಾ ಶಿಕ್ಷಕರಿಗೆ ನಾನು ಚಿರಋಣಿಯಾಗಿರುತ್ತೇನೆ.

ನನ್ನ ಹೆಸರು ಅಜಯ ನಾಯ್ಕ. ನಾನು ಕುಮಟಾದಿಂದ ಬಂದಿದ್ದೇನೆ. ನಾನು ಪಿಯುಸಿ ಓದುತ್ತಿರುವಾಗ PGSS ಸಂಸ್ಥೆಯಿಂದ ರಾಜು ಕದಂ ಸರ್ ಮತ್ತು ಇಲ್ಲಿನ ಸಿಬ್ಬಂದಿ ಮತ್ತು ಶಿಕ್ಷಕರು ನಾನು ಪಿಯುಸಿ ಓದುತ್ತಿದ್ದ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. 
ಅನಂತರ ರಾಜು ಕದಂ ಸರ್ ಇವರು ಕಾಂಟ್ಯಾಕ್ಟ್ ಮಾಡಿ ಕಾಲೇಜಿನ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದರು. 
ನಾನು ನಮ್ಮ ಮನೆಯಲ್ಲಿ ವಿಚಾರಿಸಿ PGSS Institute ಇದರಲ್ಲಿ ಅಡ್ಮಿಶನ್ ಮಾಡಿಸಿದೆ. ಒಂದು ವರ್ಷದ diploma in fire and safety ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡೆ. 
ಇವಾಗ ಒಂದು ವರ್ಷದ ಫೈರ್ ಅಂಡ್ ಸೇಫ್ಟಿ ಫೋರ್ಸ್ ಮುಗಿಸಿದ್ದೇನೆ. ಪ್ರಾಂಶುಪಾಲರಾದ ರಾಜು ಕದಂ ಸರ್ ಅವರು ಮೊದಲೇ ಭರವಸೆ ನೀಡಿದಂತೆ ಜಾಬ್ ಅನ್ನು ನೀಡಿದರು. ನನಗೆ ಈಗ 23000 ಸಂಬಳದ ಕೆಲಸ ಕೂಡ ದೊರಕಿದೆ. ಈ ಕಾಲೇಜಿನ ಬಗ್ಗೆ ಹಾಗೂ ಕಾಲೇಜಿನ ಶಿಕ್ಷಕರ ಬಗ್ಗೆ ಬಹಳ ಹೆಮ್ಮೆ ಎನಿಸುತ್ತದೆ. 
ನಾನು ನಮ್ಮ ಕುಮಟಾ ಮತ್ತು ಹೊನ್ನಾವರ ಭಾಗದ ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ ಡಿಗ್ರಿ ಮುಗಿಸಿ ಹಲವಾರು ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಭಯಪಡಬೇಡಿ ನಿಮಗೂ ಉಜ್ವಲ ಭವಿಷ್ಯವಿದೆ. PGSS ಸಂಸ್ಥೆಯಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ.

ಅಜಯ ನಾಯ್ಕ
Salary: 23,000

ನಮಸ್ಕಾರ ನನ್ನ ಹೆಸರು ನಾಗರಾಜ್ ಬಿಎ. ನಾನು PGSS ಸಿರಸಿಲೀ fire and safety course ಮಾಡಿದ್ದೆ. ಈ ಕಾಲೇಜು ನನಗೆ ಒಳ್ಳೆಯ ವಿದ್ಯಾಭ್ಯಾಸ ಅನ್ನು ನೀಡಿದೆ. ಮತ್ತು ಉತ್ತಮವಾದ ಶಿಕ್ಷಣವನ್ನು ನೀಡುವ ಒಂದು ಸಂಸ್ಥೆಯಾಗಿದೆ. ಈ ಕಾಲೇಜಿಂದ ನನಗೆ ಒಳ್ಳೆಯ ಉದ್ಯೋಗವನ್ನು ಮತ್ತು ಉತ್ತಮ ಸಂಬಳವನ್ನು ನೀಡುವ ಉದ್ಯೋಗವನ್ನು ದೊರಕಿಸಿಕೊಟ್ಟಿದೆ. ಮತ್ತು ಉತ್ತಮವಾಗಿ ಪ್ರತಿಯೊಂದು ವಿಷಯವನ್ನು ಹೇಳಿಕೊಡುವ ಶಿಕ್ಷಕ ವರ್ಗದವರಿದ್ದಾರೆ. 
ಈ ಕಾಲೇಜ್ ಇಂದ ನನಗೆ ತುಂಬಾ ಒಳ್ಳೆಯದಾಗಿದೆ. ಮತ್ತು ಕಾಜಿನಲ್ಲಿ ಇರುವಾಗಲೇ  fire and industrial safety management course ಇಂದ ವಿದ್ಯಾರ್ಥಿಗಳಿಗೆ ಒಳ್ಳೆಯ ಉದ್ಯೋಗಾವಕಾಶ ದೊರೆಯುತ್ತದೆ. 
ಇಷ್ಟೆಲ್ಲ ಸಾಧ್ಯವಾಗಿದ್ದು PGSS ಸಂಸ್ಥೆ ಮತ್ತು ಪ್ರಾಂಶುಪಾಲರಾದ ರಾಜು ಕದಂ ಸರ್ ಮತ್ತು ಸಂಸ್ಥೆಯ ಶಿಕ್ಷಕರು. ಅದಕ್ಕೆ ನಾನು ಹೃತ್ಪೂರ್ವಕ ಧನ್ಯವಾದವನ್ನು ಹೇಳುತ್ತೇನೆ.

ನಾಗರಾಜ್ ಬಿಎ
Salary: 20,000

ನನ್ನ ಹೆಸರು ಹನುಮಂತ ವಿ ಸಾಲಿ. ನಾನು ಸೆಕೆಂಡ್ ಪಿಯುಸಿ ನಂತರ ಉದ್ಯೋಗ ಆಧಾರಿತ ಕೋರ್ಸನ್ನು ಮಾಡಬೇಕೆಂದು ಬಯಸಿದ್ದೆ ಆಗ PGSS ಸಂಸ್ಥೆ ಬಗ್ಗೆ ಕೇಳಿದೆ. ಅಲ್ಲಿ ಹೋಗಿ diploma in fire and safety ಕೂರ್ಸ ಆಯ್ಕೆ ಮಾಡಿಕೊಂಡೆ. ಫೋರ್ಸ್ ಮುಗಿಯುತ್ತಿರುವಾಗಲೇ ನನಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಒಳ್ಳೆಯ ಸಂಬಳದ ಜೊತೆ ಊಟ ಮತ್ತು ವಸತಿಯನ್ನು ಕಂಪನಿಯ ಕಡೆಯಿಂದ ಪಡೆಯುತ್ತಿದ್ದೆ. ನನಗೆ ಇಷ್ಟೆಲ್ಲ ಸಾಧ್ಯವಾಗಿದ್ದು PGSS ಸಂಸ್ಥೆ ಮತ್ತು ಪ್ರಾಂಶುಪಾಲರಾದ ರಾಜು ಕದಂ ಸರ್ ಮತ್ತು ಇಲ್ಲಿನ ಸಿಬ್ಬಂದಿ ವರ್ಗ. ಅದಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳು ಹೇಳುತ್ತೇನೆ.

ಹನುಮಂತ ವಿ ಸಾಲಿ
Salary: 20,000

ನನ್ನೆಸರು ಪ್ರಕಾಶ ಶೇಖಪ್ಪ ತಿಳುವಾರ. ನಾನು ಮುಂಡಗೋಡಿನಿಂದ ಬಂದಿದ್ದೇನೆ. ನಾನು ಮುಂಡಗೋಡ ಕಾಲೇಜಿನಲ್ಲಿ ಐಟಿಐ ಓದುತ್ತಿದ್ದೆ. ಆ ಕಾಲೇಜಿಗೆ PGSS ಕಾಲೇಜಿನ ಸಿಬ್ಬಂದಿಗಳು ಬಂದು ಕೋರ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಆಗ ನಾನು PGSS ಕಾಲೇಜಿಗೆ ಬಂದು ವಿದ್ಯಾಭ್ಯಾಸ ಮುಗಿಸಿ ನನ್ನ ಬದುಕನ್ನು ಕಟ್ಟಿಕೊಂಡೆ. ಈಗ ನನ್ನ ತಿಂಗಳ ಸಂಪಾದನೆ 20000 ಆಗಿರುತ್ತದೆ.

ಪ್ರಕಾಶ ಶೇಖಪ್ಪ ತಿಳುವಾರ
Salary: 20,000

ನನ್ನ ಹೆಸರು ಫಜಲ್, ITI ಕಾಲೇಜಿನಲ್ಲಿ ಕಲಿತಿದ್ದೆ. ITI ಕೊನೆ ವರ್ಷದಲ್ಲಿ PGSS ಕಾಲೇಜಿನ ಪ್ರಾಂಶುಪಾಲರು ನಮ್ಮ ಕಾಲೇಜಿಗೆ ಭೇಟಿ ನೀಡಿದರು, ಕೋರ್ಸ್ ಬಗ್ಗೆ ಮಾಹಿತಿಯನ್ನು ನೀಡಿದರು ಆಗ ನನಗೆ ಕಾಲೇಜಿನಲ್ಲಿರುವ ಕೋರ್ಸ್ ತುಂಬಾ ಇಷ್ಟವಾಯಿತು ನಾನು ಕಾಲೇಜಿಗೆ ಬಂದು ಫೈರ್ ಅಂಡ್ ಸೇಫ್ಟಿ ಕೋರ್ಸಿಗೆ  ಪ್ರವೇಶ ಪಡೆದೆ. Fire and industrial  safety course ವಿಷಯಗಳ ಜೊತೆ ಇಂಗ್ಲಿಷ್, ಹಿಂದಿ ಮತ್ತು ಕಂಪ್ಯೂಟರ್ ಕೂಡ ಲಭ್ಯವಿದ್ದು ತುಂಬಾ ಒಳ್ಳೆಯ ರೀತಿ ಬೋಧನೆಯನ್ನು ಪಡೆದುಕೊಂಡೆ. ಮತ್ತು ಕಾಲೇಜಿನಲ್ಲಿ sports and culture activities ಎಲ್ಲವೂ ಕೂಡ ಇದ್ದು ನಾನು ಭಾಗವಹಿಸಿ ಪ್ರಶಸ್ತಿ ಪಡೆದಿದ್ದೇನೆ. ಕೋರ್ಸ್ ಮುಗಿದ ನಂತರ ನಮಗೆ ಅನುಕೂಲವಾಗಲಿ ಎಂದು campus interview ನಮ್ಮ ಕಾಲೇಜಿನಲ್ಲಿ ಇಟ್ಟಿದ್ದರು. ಅದರಲ್ಲಿ  Selection ಆಯ್ತು. ಈ campus interview ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಯಿತು. ಈಗ ನಾನು Chennai MNC ಕಂಪನಿಯಲ್ಲಿ 24,000 ರೂ ಸಂಬಳ  ಪಡೆಯುತ್ತಿದ್ದೇನೆ. ಸಂಬಳದ ಜೊತೆ ಊಟ, ವಸತಿ ಕೂಡ ಲಭ್ಯವಿದೆ. ನನ್ನಂಥ ಎಷ್ಟೋ ವಿದ್ಯಾರ್ಥಿಗಳಿಗೆ PGSS ಸಂಸ್ಥೆ ಪ್ರೋತ್ಸಾಹ ನೀಡಿದೆ. ನೀವು ಬನ್ನಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ.

ಮಹಮ್ಮದ್ ಫಜಲ್
Salary: 24,000

ನನ್ನ ಹೆಸರು ಕಿರಣ. ನಾನು ಒಂದು ವರ್ಷದ ಡಿಪ್ಲೋಮಾ ಕೋರ್ಸ್ ಅನ್ನು PGSS ಸಂಸ್ಥೆಯಲ್ಲಿ ಮಾಡಿದ್ದೇನೆ. ನಿನಗೆ ಕಾಲೇಜಿನ ಬಗ್ಗೆ ಸೋಶಿಯಲ್ ಮೀಡಿಯಾ ಅಂದ್ರೆ Instagram ಅಲ್ಲಿ ತಿಳಿಯಿತು. ಈ ಕಾಲೇಜಿನಲ್ಲಿ ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ. ಮತ್ತು ಕಾಲೇಜು ನೋಡಲ್ವಾ, ತುಂಬಾ ಚೆನ್ನಾಗಿದೆ. ಈ ಕಾಲೇಜಿಗೆ ಬರುವ ನನಗೆ ತುಂಬಾ ಖುಷಿಯಾಯಿತು. ನನಗೆ ಗೊತ್ತಿರುವ ಕೋರ್ಸ್ ಗಳನ್ನು ತುಂಬಾ ಚೆನ್ನಾಗಿ ಕಲಿತೆ. ಈ ಕಾಲೇಜಿನ ಟೀಚರ್ಸ್ ಗಳು ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ. ಈ ಕಾಲೇಜಿನಲ್ಲಿ ಓದಿದ್ದರೆ ಜಾಬ್ ಗೆ ಅವರೇ ಕಳಿಸುತ್ತಾರೆ. ಕಾಲೇಜು ತುಂಬಾ ಚೆನ್ನಾಗಿದೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.

ಕಿರಣ
Salary: 20,000

ನನ್ನ ಹೆಸರು ಮಂಜುನಾಥ. ನಾನು ಕುಮಟಾದ ನೆಲ್ಲಿಕೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು ಪಿಯುಸಿ ನಂತರ ಉದ್ಯೋಗ ಆಧಾರಿತ ಕೋರ್ಸ್ ಮಾಡಬೇಕೆಂದು ಇದ್ದೆ. ಪಿಯುಸಿ ಕಲಿಯುತ್ತಿರುವಾಗಲೇ ರಾಜು ಕದಂ ಸರ್ ಅವರು ಮತ್ತು PGSS ಕಾಲೇಜಿನ ಇತರ ಶಿಕ್ಷಕರು ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು. ನಾನು PGSS ಸಂಸ್ಥೆಗೆ ಅಡ್ಮಿಶನ್ ಮಾಡಿದೆ. Fair and safety course ಆರಿಸಿಕೊಂಡೆ. ಮೊದಲು ಏನು ಅರ್ಥವಾಗುತ್ತಿರಲಿಲ್ಲ ನಂತರ ಎಲ್ಲಾ ಅರ್ಥವಾಗುತ್ತಾ ಹೋಯಿತು. ನಾನೀಗ ವರ್ಷ ಮುಗಿಸಿ ಪ್ರೆಸ್ಟೀಜ್ ಕಂಪನಿಯಲ್ಲಿ ಒಳ್ಳೆಯ ವೇತನ ಪಡೆದುಕೊಂಡು ನನ್ನ ಭವಿಷ್ಯವನ್ನು ರೂಪಿಸಿಕೊಂಡೆ. ನಾನು PGSS ಸಂಸ್ಥೆಗೆ ಮತ್ತು ಶಿಕ್ಷಕರಿಗೆ ಧನ್ಯವಾದಗಳು ಸಮರ್ಪಿಸುತ್ತಿದ್ದೇನೆ ಮತ್ತು ಚಿರಋಣಿಯಾಗಿದ್ದೇನೆ.

ಮಂಜುನಾಥ
Salary: 20,000

ನನ್ನ ಹೆಸರು ತುಕಾರಾಮ. ನಾನು ಪಿಯುಸಿ ಮುಗಿಸಿ ಮುಂದೇನು ಮಾಡಬೇಕು ಎಂದು ಯೋಚನೆ ಮಾಡ್ತಿದ್ದೆ. ಆನಂತರ ನನಗೆ ಸಿರ್ಸಿಯಲ್ಲಿರುವ PGSS Institute ಬಗ್ಗೆ ತಿಳಿಯಿತು. ನಂತರ ನಾನು ಕಾಲೇಜಿಗೆ ಬಂದು diploma in fire and safety course ಆಯ್ಕೆ ಮಾಡಿದೆ. ಈ ಕಾಲೇಜಿನ diploma in fire and safety ಕೋರ್ಸ್ಗೆ ಔದ್ಯೋಗಿಕ ಕ್ಷೇತ್ರಗಳಲ್ಲಿ ತುಂಬಾ ಮಾನ್ಯತೆ ಇದೆ. ಈ ಕೋರ್ಸ್ ಅನ್ನು ಮಾಡಿ ಅನೇಕ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಈ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ನಾನು ಕೂಡ ಈ ಕಾಲೇಜಿನಲ್ಲಿ diploma in fire and safety ಕೋರ್ಸ್ನ್ನು ಮಾಡಿ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಹೋಗುತ್ತಿದ್ದೇನೆ. ನನಗೆ ಹೆಮ್ಮೆ ಇದೆ ಈ ಕಾಲೇಜಿನ ಬಗ್ಗೆ. ಈ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿದ್ದರಿಂದ ನನಗೆ ತುಂಬಾನೇ ಸಹಾಯಕವಾಯಿತು ಧನ್ಯವಾದಗಳು.

ತುಕಾರಾಮ
Salary: 20,000

ನನ್ನ ಹೆಸರು ಆಕಾಶ್ ವಿ ಬ್ಯಾಡಗಿ. ನಾನು ಪಿಯುಸಿ ಮುಗಿಸಿದ ಮೇಲೆ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತಿದ್ದಾಗ ನನಗೆ ಶಿರಸಿಯಲ್ಲಿ PGSS ಸಂಸ್ಥೆ ಬಗ್ಗೆ ತಿಳಿಯಿತು. ಅಲ್ಲಿ ಭೇಟಿ ನೀಡಿ ಕೋರ್ಸ್ ಗಳ ಬಗ್ಗೆ ತಿಳಿದುಕೊಂಡೆ. ಅಲ್ಲಿ ಯಾವ ಯಾವ ವಿಭಾಗಗಳಿವೆ ಎಂದರೆ, diploma in fashion designing, diploma in hotel management, deployment parent safety  ಎಂಬ ಕೋರ್ಸ್ ಗಳಿವೆ. ಅದರ ಜೊತೆಗೆ spoken English spoken Hindi computer ಎಲ್ಲವನ್ನು ಕಳಿಸಿಕೊಡುತ್ತಾರೆ. ಅದರಲ್ಲಿ ನಾನು diploma in fire and safety course ಅನ್ನು ನಾನು ತೆಗೆದುಕೊಂಡೆ. ನಾನು ಅದರಲ್ಲಿ ಬಹಳ ವಿಷಯಗಳನ್ನು ತಿಳಿದುಕೊಂಡೆ. ಅನಂತರ ಕಾಲೇಜಿಗೆ ಬರುತ್ತಿದ್ದೆ. ಕಾಲೇಜ್ ಮುಗಿದ ನಂತರ ಕಾಲೇಜ್ ಕಡೆಯಿಂದ ಜಾಬ್ ಗೆ ಕಳಿಸಿದ್ದು. ನಾನು ಈ ಕಾಲೇಜಿನಲ್ಲಿ ಕಳೆದಿದ್ದಕ್ಕೂ ಸಾರ್ಥಕವಾಯಿತು. ಅವರು ಹೇಳಿದ ಮಾತಿನಂತೆ ನಡೆದುಕೊಂಡಿದ್ದರು. ನಿಮಗೆ 100% ಉದ್ಯೋಗವನ್ನು ಕೊಡಿಸುತ್ತದೆ. ಮತ್ತು ಆ ಮಾತಿಗೆ ನಡೆದುಕೊಂಡಿದ್ದರು. ಮತ್ತು ಹಳ್ಳಿ ಹಳ್ಳಿಯಲ್ಲಿ ವಿದ್ಯಾರ್ಥಿಗಳು ಈ ಕೋರ್ಸ್ ಅನ್ನು ಪಡೆದುಕೊಂಡು ತಮ್ಮ ಜೀವನವನ್ನು ಉಜ್ವಲ ಗೊಳಿಸಬೇಕೆಂದು ನಾನು  ಭಾವಿಸುತ್ತೇನೆ.

ಆಕಾಶ್ ವಿ ಬ್ಯಾಡಗಿ
Salary: 20,000

ನನ್ ಹೆಸರು ನವೀನ ಗೌಡ. ನಾನು ಕುಮಟಾದಿಂದ ಬಂದಿದ್ದೇನೆ. ಪಿಯುಸಿರುವಾಗ ನಮ್ಮ ಕಾಲೇಜಿಗೆ PGSS ಸಂಸ್ಥೆಯ ಪ್ರಿನ್ಸಿಪಾಲರಾದ ರಾಜು ಕದಂ ಸರ್ ಮತ್ತು ಎಸ್ ಎಸ್ ಹೆಗಡೆ ಅವರು ನಮ್ಮ ಕಾಲೇಜಿಗೆ ಭೇಟಿ ನೀಡಿದರು. ಮತ್ತು diploma in fire and safety course ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ನಾನು ಇಲ್ಲಿ ಅಡ್ಮಿಶನ್ ಮಾಡಿದೆ. ಕೇವಲ ಆರರಿಂದ ಹತ್ತು ತಿಂಗಳ ಕೋರ್ಸ್ ಇದಾಗಿದೆ. ಈಗ ನಾನು ಕೋರ್ಸ್ನ್ನು ಮುಗಿಸಿಕೊಂಡು ಪ್ರೆಸ್ಟೀಜ್ ಕಂಪನಿ ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ನಾನು 20000 ಸಂಬಳವನ್ನು ಪಡೆಯುತ್ತಿದ್ದೇನೆ. ಇದೆಲ್ಲ ಸಾಧ್ಯವಾಗಿದ್ದು PGSS ಸಂಸ್ಥೆ ಕಾರಣ. PGSS ಸಂಸ್ಥೆ ಪ್ರಾಂಶುಪಾಲರಾದ ಶ್ರೀ ರಾಜು ಕದಂಬ ಸರ್ ಮತ್ತು ಸಂಸ್ಥೆಯ ಶಿಕ್ಷಕರು ಸಿಬ್ಬಂದಿಗಳಿಗೆ ಧನ್ಯವಾದಗಳು.

ನವೀನ ಗೌಡ
Salary: 20,000

ನನ್ ಹೆಸರು ವಿನಯ್ ಸೋಮಶೇಖರ್ ಗೌಳಿ. PGSS ಸಂಸ್ಥೆ ಬಗ್ಗೆ ಕೇಳಿದೆ. ಅಲ್ಲಿ ಹೋಗಿ diploma in fire and safety ವಿಭಾಗದಲ್ಲಿ ಸೇರ್ಪಡೆಯಾದ. ಕೋರ್ಸ್ ಮುಗಿತಿರುವಾಗಲೇ ನನಗೆ ಒಳ್ಳೆ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಒಳ್ಳೆಯ ಸಂಬಳದ ಜೊತೆ ಊಟ ಮತ್ತು ವಸತಿಯನ್ನು ಕಂಪನಿಯವರ ಕಡೆಯಿಂದ ಪಡೆಯುತ್ತಿದೆ. ಈಗ ಉಚಿತ Visa and passport ಕೂಡ ಕಂಪನಿ ನನಗೆ ಒದಗಿಸುತ್ತಿದೆ. ಮತ್ತು 20000 ಸಂಬಳ ಕೂಡ ಪಡೆಯುತ್ತಿದ್ದೇನೆ. ಇಷ್ಟೆಲ್ಲ ಸಾಧ್ಯವಾಗಿದ್ದು PGSS ಸಂಸ್ಥೆ ಮತ್ತು ಸಂಸ್ಥೆ ಪ್ರಾಂಶುಪಾಲರಾದ ರಾಜು ಕದಂ ಸರ್ ಮತ್ತು ಅಲ್ಲಿನ ಸಿಬ್ಬಂದಿ ವರ್ಗ. ಅದಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳು ಪಿ ಜಿ ಎಸ್ ಎಸ್ ಸಂಸ್ಥೆಗೆ ಮತ್ತು ಶಿಕ್ಷಕರಿಗೆ ಅರ್ಪಿಸುತ್ತೇನೆ. ಈ ಸಂಸ್ಥೆಗೆ ಬಂದು ಸೇರಿಕೊಂಡು ತಮ್ಮ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ ಎಂದು ಹೇಳಲು ಇಚ್ಚಿಸುತ್ತೇನೆ ಧನ್ಯವಾದಗಳು.

ವಿನಯ್ ಸೋಮಶೇಖರ್ ಗೌಳಿ
Salary: 20,000

My name is Arun I am from Akola. I have completed my second PUC in ankola. Then I meet aur principal Raju kadam sir from pgss institutes sirsi. The educated about their college 10 month course. And a hundred percent job guarantee. Then I decided to join the college. Now I have completed 10 month course. I am going for interview in Bangalore. In our college they teach about fire and safety, computer science Hindi English. 
That’s all about our college thank you

Arun
Salary: 20,000

ನಾನು ಗಣೇಶ ಗೌಡ, PGSS ಕಾಲೇಜಿನಲ್ಲಿ diploma in fire and safety ಎಂಬ ಉದ್ಯೋಗವನ್ನು ಒದಗಿಸುವ ಕೋರ್ಸನ್ನು ಕಲಿತು ಕಾಲೇಜಿನ ಕ್ಯಾಂಪಸ್ ಇಂಟರ್ವ್ಯೂವನ್ನು ಪೂರ್ಣ ಮಾಡಿ, MNC ಕಂಪನಿಯಲ್ಲಿ ಸೇಫ್ಟಿ ಡಿಪಾರ್ಟ್ಮೆಂಟ್ ನಲ್ಲಿ 48,000 ರೂಪಾಯಿಗಳಲ್ಲಿ ಉದ್ಯೋಗವನ್ನು ಪಡೆದಿದ್ದೇನೆ ಎಂದು ನಿಮಗೆಲ್ಲಾ ತಿಳಿಸಲು ತುಂಬಾ ಸಂತೋಷವಾಗುತ್ತದೆ. ಅದರೊಂದಿಗೆ ನಮ್ಮ ಕಾಲೇಜಿನ ಪ್ರಿನ್ಸಿಪಾಲ ಮತ್ತು ಇತರೆ ಶಿಕ್ಷಕ ಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ

ಗಣೇಶ ಗೌಡ
Salary: 48,000

ನಾನು PGSS ಕಾಲೇಜಿನ ಬಗ್ಗೆ ಸೆಮಿನಾರ್ಗಳಲ್ಲಿ ಮಾಹಿತಿಯನ್ನು ಪಡೆದು ನನ್ನ ಪಾಲಕರ ಜೊತೆ ಭೇಟಿಕೊಟ್ಟು ಈ ಸಂಸ್ಥೆಯಲ್ಲಿರುವ ಎಲ್ಲಾ ಡಿಪ್ಲೋಮಾ ಗಳ ಬಗ್ಗೆ ತಿಳಿದುಕೊಂಡು ನಂತರ ನನ್ನ ನೆಚ್ಚಿನ fire and industrial safety ಒಂದು ವರ್ಷದ ಕೋರ್ಸನ್ನು ಕಲಿತು ಕಾಲೇಜಿನ ಮುಖಾಂತರ ನೌಕರಿಯನ್ನು ಹೊಂದಿದ್ದೇನೆ. ಅಲ್ಲದೆ MNC ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಲು ನನಗೆ ತುಂಬಾ ಹೆಮ್ಮೆಯಾಗಿದೆ. ಈ ಕಾಲೇಜಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ತಿಳಿಸಿ ಶುಭ ಕೋರುತ್ತೇನೆ. ಇನ್ನು ಹೆಚ್ಚಿನ ಸಂಖ್ಯೆಯ ನಿರುದ್ಯೋಗಿಗಳಿಗೆ ಈ ಕಾಲೇಜಿನ ಮಾರ್ಗದರ್ಶನ ಸಿಗಲಿ ಎಂದು ಕೋರುತ್ತೇನೆ

ಗಣೇಶ್ V ನಾಯಕ್
Salary: 35,000

मेरा नाम जैन शेख है। मैं hangal, Tilvalli से हूँ। जब मैं डिप्लोमा 3 year कोर्स कर रहा था , कई विषय में फेल हो गया था । तब मुझे मेरे cousin ने job oriented diploma course  के बारे में सलाह दी, वहा भी यह कोर्स करके job कर रहा था। फिर मैं भी Fire And Safety Diploma  कोर्स 1 साल पूर्ण किया । और मुझे राजू कदम सर ने इस कोर्स को पूर्ण करने में सहायता की । और मुझे बेंगलुरु एम.एन.सी कंपनी [MNC Company] में काम दिलवाया । अब मैं कंपनी में हेच.एस.ई असिस्टेंट  मैनेजर (Assi. HSE Manager) होकर 60,000/- salary पा रहा हूँ। आप हर गाँव से हर शहर से यह आकर पढ़ाई कर Job पा सकते हैं , इसकी हर सुविधा P.G.S.S Institute से मिलेगी । आप भी इस संस्था में जुड़कर अपनी भविष्य का निर्माण करें । धन्यवाद पी.जी. एस.एस संस्था ,मैनेजमेंट और राजू कदम सर ,अध्यापक गण .

जैन शेख
Salary: 60,000

ನನ್ನ ಹೆಸರು ಜೈನ್ ಶೇಖ್. ನಾನು ತಿಳವಳ್ಳಿ ಹಾನಗಲ್‌ನವನು. ನಾನು 3 ವರ್ಷಗಳ ಡಿಪ್ಲೊಮಾ ಕೋರ್ಸ್ ಮಾಡುತ್ತಿದ್ದಾಗ, ನಾನು ಅನುತ್ತೀರ್ಣನಾಗಿದ್ದೆ. ನಂತರ ನನ್ನ ಸೋದರಸಂಬಂಧಿ ಉದ್ಯೋಗ ಆಧಾರಿತ ಡಿಪ್ಲೊಮಾ ಕೋರ್ಸ್ ಬಗ್ಗೆ ನನಗೆ ಸಲಹೆ ನೀಡಿದರು, ಈ ಕೋರ್ಸ್ ಮಾಡಿದ ನಂತರ ಅವರು ಸಹ ಕೆಲಸ ಮಾಡುತ್ತಿದ್ದರು. ನಂತರ ನಾನು 1 ವರ್ಷದ ಅಗ್ನಿಶಾಮಕ ಮತ್ತು ಸುರಕ್ಷತಾ ಡಿಪ್ಲೊಮಾ ಕೋರ್ಸ್ ಅನ್ನು ಸಹ ಪೂರ್ಣಗೊಳಿಸಿದೆ.  ರಾಜು ಕದಮ್ ಸರ್ ಈ ಕೋರ್ಸ್ ಪೂರ್ಣಗೊಳಿಸಲು ನನಗೆ ಸಹಾಯ ಮಾಡಿದರು. ನನಗೆ ಬೆಂಗಳೂರು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸವನ್ನು ದೊರಕಿಸಿದ್ದಾರೆ. ಈಗ ನಾನು ಕಂಪನಿಯಲ್ಲಿ HSE ಸಹಾಯಕ ವ್ಯವಸ್ಥಾಪಕರಾಗಿ 60,000/- ಸಂಬಳ ಪಡೆಯುತ್ತಿದ್ದೇನೆ. ನೀವು ಪ್ರತಿ ಹಳ್ಳಿಯಿಂದ, ಪ್ರತಿ ನಗರದಿಂದ ಬಂದು ಇಲ್ಲಿ ಅಧ್ಯಯನ ಮಾಡಿ ಕೆಲಸ ಪಡೆಯಬಹುದು, ಇದಕ್ಕಾಗಿ ಪ್ರತಿಯೊಂದು ಸೌಲಭ್ಯವು P.G.S.S ಸಂಸ್ಥೆಯಿಂದ ಲಭ್ಯವಿರುತ್ತದೆ. ನೀವೂ ಈ ಸಂಸ್ಥೆಗೆ ಸೇರಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ. P.G.S.S ಸಂಸ್ಥೆ, ನಿರ್ವಹಣೆ ಮತ್ತು ರಾಜು ಕದಂ ಸರ್, ಶಿಕ್ಷಕರಿಗೆ ಧನ್ಯವಾದಗಳು.

ಜೈನ್ ಶೇಖ್
Salary: 60,000

मेरा नाम जाफर है। मैं हावेरी से हूँ । मैं एक Middle Class Family से हूँ। मेरे पिताजी Fruits का व्यापार करते हैं ,छोटा सा stall है । मेरे घर की आर्थिक स्थिति सही नहीं थी । मैं हर दिन अपने घर की स्थिति से परेशान था । और मैं हर बार सोचता था कि, मैं मेरे घर की स्थिति का सुधार करू । उस समय मैं अपनी PUC Complete कर रहा था ।अचानक एक दिन मेरे कॉलेज पर सेमिनार के लिए राजू कदम सर आए और एक वर्ष Job Oriented Diploma Course  के बारे में बताए । तुरंत मुझे अपने घर की स्थिति को याद कर कम समय में , मैं मेरे घर की समस्या का सुधार कर पाऊ ऐसे मेरे पास यह Diploma Course प्रत्यक्ष हुआ । तुरंत मैं कॉलेज आकर Fire And Safety Course की जानकारी हासिल कर Admission करवा लिया । और अब मैं इस कोर्स को पूर्ण कर एम.एन.सी कंपनी टाटा प्रोजेक्ट में सेफ्टी इंचार्ज (Safety Incharge) होकर Job कर रहा हूँ । मेरी salary 55000/- per Month है ।आप भी मेरी तरह अपनी Family की आर्थिक स्थिति का सुधार कर, अपना भविष्य बना सकते हो ।
धन्यवाद ।

जाफर
Salary: 55,000

ನನ್ನ ಹೆಸರು ಜಾಫರ್. ನಾನು ಹಾವೇರಿಯವನು. ನಾನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನು. ನನ್ನ ತಂದೆ ಹಣ್ಣಿನ ವ್ಯಾಪಾರಿ ಮತ್ತು ಒಂದು ಸಣ್ಣ ಅಂಗಡಿಯನ್ನು ಹೊಂದಿದ್ದಾರೆ. ನನ್ನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ನನ್ನ ಮನೆಯ ಸ್ಥಿತಿಯ ಬಗ್ಗೆ ನಾನು ಪ್ರತಿದಿನ ಚಿಂತಿತನಾಗುತ್ತಿದ್ದೆ. ಮತ್ತು ಪ್ರತಿ ಬಾರಿಯೂ ನನ್ನ ಮನೆಯ ಸ್ಥಿತಿಯನ್ನು ಸುಧಾರಿಸಬೇಕೆಂದು ನಾನು ಯೋಚಿಸುತ್ತಿದ್ದೆ. ಆ ಸಮಯದಲ್ಲಿ ನಾನು ನನ್ನ ಪಿ.ಯು.ಸಿ ಯನ್ನು ಮುಗಿಸುತ್ತಿದ್ದೆ. ಒಂದು ದಿನ ರಾಜು ಕದಮ್ ಸರ್ ನನ್ನ ಕಾಲೇಜಿಗೆ ಸೆಮಿನಾರ್‌ಗೆ ಬಂದು ಒಂದು ವರ್ಷದ Job Oriented Diploma Course  ಬಗ್ಗೆ ಹೇಳಿದರು. ತಕ್ಷಣ ನನಗೆ ನನ್ನ ಮನೆಯ ಸ್ಥಿತಿ ನೆನಪಾಯಿತು ಮತ್ತು ಕಡಿಮೆ ಸಮಯದಲ್ಲಿ, ನನ್ನ ಮನೆಯ ಸಮಸ್ಯೆಗಳನ್ನು ನಾನು ಸುಧಾರಿಸಬಲ್ಲೆ ಎಂದು ತಿಳಿದು, ಈ ಡಿಪ್ಲೊಮಾ ಕೋರ್ಸ್ ನನಗೆ ಉಪಯುಕ್ತ ಆಯಿತು . ತಕ್ಷಣ ನಾನು ಕಾಲೇಜಿಗೆ ಬಂದು Diploma in Fire and Industrial Safety ಕೋರ್ಸ್ ಬಗ್ಗೆ ಮಾಹಿತಿ ಪಡೆದು ಪ್ರವೇಶ ಪಡೆದೆ. ಮತ್ತು ಈಗ ಈ ಕೋರ್ಸ್ ಮುಗಿದ ನಂತರ, ನಾನು MNC ಟಾಟಾ ಪ್ರಾಜೆಕ್ಟ್‌ನಲ್ಲಿ safety Incharge ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಂಬಳ ತಿಂಗಳಿಗೆ 55000/-. 
ನನ್ನಂತೆ ನಿಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮೂಲಕ ನೀವು ನಿಮ್ಮ ಭವಿಷ್ಯವನ್ನು ಸಹ ರೂಪಿಸಿಕೊಳ್ಳಬಹುದು. 
ಧನ್ಯವಾದಗಳು.

ಜಾಫರ್
Salary: 55,000

ನನ್ನ ಹೆಸರು ಧನ್ಯ. ನಾನು PGSS ಸಿರ್ಸಿಲೀ ಒಂದು ವರ್ಷದ ಡಿಪ್ಲೋಮಾ ಇನ್ ಫ್ಯಾಷನ್ ಟೆಕ್ನಾಲಜಿ ಕೋರ್ಸ್ ಅನ್ನು ಕಂಪ್ಲೀಟ್ ಮಾಡಿದ್ದೀನಿ. ನಾನು ಫ್ಯಾಶನ್ ಟೆಕ್ನಾಲಜಿ ಅಂದ್ರೆ ಸ್ಟಿಚಿಂಗ್ ಮಾತ್ರ ಅಂತ ತಿಳಿದಿದ್ದೆ. ಆದರೆ ಅದರಲ್ಲಿ ಸುಮಾರು ವಿಷಯ ಇದೆ ಅಂತ PGSS ಇಂದ ತಿಳಿದುಕೊಂಡೆ. Personally ನಂಗೆ hand embroidery and stitching ಜಾಸ್ತಿ ಇಂಟರೆಸ್ಟ್. ನನಗೆ ಕ್ರಿಯೇಟಿವಾಗಿ ಡ್ರೆಸ್ ಡಿಸೈನ್ ಮಾಡೋಕೆ ಇಷ್ಟ. PGSS ಇಂದ ಅದನ್ನೆಲ್ಲ ಕಲಿತೆ. ಅಲ್ಲಿ ಟೀಚರ್ಸ್ ಕೂಡ ತುಂಬಾನೇ ಚೆನ್ನಾಗಿ ಟೀಚ್ ಮಾಡುತ್ತಾರೆ. ಯಾವುದೇ ಡೌಟ್ಸ್ ಇದ್ರೂ ಕ್ಲಾಸಲ್ಲಿ ಕ್ಲಿಯರ್ ಮಾಡ್ತಾರೆ. 
Staff, management ಎಲ್ಲ ತುಂಬಾ ಸಪೋರ್ಟಿವ್ ಆಗಿದ್ದಾರೆ. PGSS ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ತುಂಬಾ ಚೆನ್ನಾಗಿ ನಡೆಸುತ್ತಾರೆ, ಫ್ಯಾಶನ್ ಶೋ, annual ಸ್ಪೋರ್ಟ್ಸ್, ಇಂಡಸ್ಟ್ರಿಯಲ್ ವಿಸಿಟ್, ಹೀಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪ್ರತಿವರ್ಷ ನಡೆಸಿಕೊಡುತ್ತಾರೆ. 
PGSS ನ ನಂಬಿದಕ್ಕೆ ನಾನು ಇವತ್ತು ಟೆಕ್ಸ್ಟೈಲ್ ಕಂಪನಿಯಲ್ಲಿ ಜಾಬ್ ಮಾಡ್ಕೊಂಡಿದ್ದೇನೆ. ನಂಗೆ ತುಂಬಾ ಖುಷಿಯಾಗಿದೆ. ರಾಜು ಕದಂ ಸರ್ ನಂಗೆ ಅಡ್ಮಿಶನ್ ಟೈಮ್ ಇಂದ ಇಲ್ಲಿಯವರೆಗೆ ತುಂಬಾ ಸಪೋರ್ಟಿವ್ ಆಗಿದ್ದಾರೆ. I thank to PGSS Institute staff management and the principal Raju kadam sir,

ಧನ್ಯ
Salary: 12,000

ನನ್ನ ಹೆಸರು ಯೋಗೇಂದ್ರ, ನಾನು ಸಿದ್ದಪುರದಿಂದ ಪಿಯುಸಿ ಮುಗಿಸಿ ಬಂದಿದ್ದೇನೆ. ನಾನು ಪಿಯುಸಿ ಕಲಿಯುತ್ತಿರುವಾಗ PGSS ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಜು ಕದಂ ಸರ್ ಅವರು ಭೇಟಿ ನೀಡಿ ಅವರ ಕಾಲೇಜಿನಲ್ಲಿ ಇರುವ ಕೋರ್ಸ್ಗಳ ಬಗ್ಗೆ ವಿವರವನ್ನು ಹೇಳಿದರು. ನಂತರ ನಾನು ಈ ಕಾಲೇಜಿಗೆ ಬಂದೆ. Fire and safety course  ಆಯ್ಕೆ ಮಾಡಿಕೊಂಡೆ. ಪಿಯುಸಿ ಬಳಿಕ ಯಾವುದಾದರೂ ಡಿಗ್ರಿ ಕಲಿತು ಉದ್ಯೋಗಕ್ಕಾಗಿ ಅಲೆದಾಡುವ ಬದಲು ಒಂದೇ ವರ್ಷದಲ್ಲಿ ಕಲಿತ ನಂತರ ಉದ್ಯೋಗವನ್ನು ನೀಡುತ್ತಾರೆ. PGSS ಪ್ರಾಂಶುಪಾಲರಿಗೆ ಮತ್ತು ಶಿಕ್ಷಕರಿಗೆ ಧನ್ಯವಾದಗಳು.

ಯೋಗೇಂದ್ರ
Salary: 12,000

ನನ್ನ ಹೆಸರು ಪ್ರದೀಪ PGSS Institute ಸಿರ್ಸಿಲಿ ಒಂದು ವರ್ಷದ diploma in fire and safety ಕೋರ್ಸ್ ಮುಗಿಸಿದ್ದು ಇಲ್ಲಿ ಒಳ್ಳೆ ತರಹದ ಶಿಕ್ಷಣ ದೊರೆಯುತ್ತದೆ. ಎಲ್ಲಾ ಶಿಕ್ಷಕರು ತುಂಬಾ ರೀತಿಯಲ್ಲಿ ಕಲಿಸುತ್ತಾರೆ. ಜೊತೆಗೆ ಇಂಗ್ಲಿಷ್ ಹಿಂದಿ ಕಂಪ್ಯೂಟರ್ ಕಲಿಸಿಕೊಡುತ್ತಾರೆ. ಕಾಲೇಜಿನಲ್ಲಿ ಮನೋರಂಜನ ಕಾರ್ಯಕ್ರಮ ಕ್ರೀಡೆ ಮುಂತಾದ ಕಾರ್ಯಕ್ರಮವನ್ನು ನಡೆಸುತ್ತಾರೆ. ಕಾಲೇಜಲ್ಲಿ ಕ್ಯಾಂಪಸ್ ಸೆಲೆಕ್ಷನ್ ಕೂಡ ಮಾಡುತ್ತಾರೆ. ಎಲ್ಲರೂ ಬಂದು ಇಲ್ಲಿ ಕಲಿಯುವುದರಿಂದ ನಿಮ್ಮ ಜೀವನವನ್ನು ಬೆಳೆಸಿಕೊಳ್ಳಬಹುದು. ನಾನು ಇಲ್ಲಿ ಕಲಿತು ಒಂದು ಉದ್ಯೋಗ ಹಿಡಿದಿದ್ದೇನೆ. ಹಾಗಾಗಿ PGSS ಸಂಸ್ಥೆಗೆ ಮತ್ತು ಪ್ರಾಂಶುಪಾಲರು ಶಿಕ್ಷಕರು ಸಿಬ್ಬಂದಿಗಳು ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ.

ಪ್ರದೀಪ
Salary: 20,000

ನನ್ನ ಹೆಸರು ಜನಾರ್ದನ. ನನ್ನ ಊರು ಹೊನ್ನಾವರ. ನಾನು fire and safety course ಮುಗಿಸಿದ್ದೇನೆ.  ಕೋರ್ಸ್ ಮುಗಿಸಿದ ನಂತರ ನನಗೆ ಕೂಡಲೇ placement ಕೂಡ ಆಗಿತ್ತು. ಈಗ ನಾನು RBI ನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಆರಂಭಿಕ ಸಂಬಳ 20,500. ಇಲ್ಲಿ ಸ್ಪೋಕನ್ ಇಂಗ್ಲಿಷ್ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಕೂಡ ಇದೆ. ನೀವು ಈ ಸಂಸ್ಥೆಗೆ ಬನ್ನಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ.

ಜನಾರ್ದನ
Salary: 20,500

ನನ್ನ ಹೆಸರು ಯೋಗೇಂದ್ರ, ನಾನು ಸಿದ್ದಪುರದಿಂದ ಪಿಯುಸಿ ಮುಗಿಸಿ ಬಂದಿದ್ದೇನೆ. ನಾನು ಪಿಯುಸಿ ಕಲಿಯುತ್ತಿರುವಾಗ PGSS ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಜು ಕದಂ ಸರ್ ಅವರು ಭೇಟಿ ನೀಡಿ ಅವರ ಕಾಲೇಜಿನಲ್ಲಿ ಇರುವ ಕೋರ್ಸ್ಗಳ ಬಗ್ಗೆ ವಿವರವನ್ನು ಹೇಳಿದರು. ನಂತರ ನಾನು ಈ ಕಾಲೇಜಿಗೆ ಬಂದೆ. Fire and safety course  ಆಯ್ಕೆ ಮಾಡಿಕೊಂಡೆ. ಪಿಯುಸಿ ಬಳಿಕ ಯಾವುದಾದರೂ ಡಿಗ್ರಿ ಕಲಿತು ಉದ್ಯೋಗಕ್ಕಾಗಿ ಅಲೆದಾಡುವ ಬದಲು ಒಂದೇ ವರ್ಷದಲ್ಲಿ ಕಲಿತ ನಂತರ ಉದ್ಯೋಗವನ್ನು ನೀಡುತ್ತಾರೆ. PGSS ಪ್ರಾಂಶುಪಾಲರಿಗೆ ಮತ್ತು ಶಿಕ್ಷಕರಿಗೆ ಧನ್ಯವಾದಗಳು.

ಮುಕ್ತ
Salary: 12,000

ನಿನ್ ಹೆಸರು ಉದಯ ನಾನು PGSS ಸಿರಸಿ ಕಾಲೇಜಿನಲ್ಲಿ ಫೈರ್ ಅಂಡ್ ಇಂಡಸ್ಟ್ರಿಯಲ್ ಸೇಫ್ಟಿ ಕೋರ್ಸ್ ಮಾಡಿದ್ದೇನೆ. ಈ ಕಾಲೇಜು ಒಳ್ಳೆ ಕೆಲಸವನ್ನು ಒದಗಿಸಿಕೊಡುತ್ತದೆ ಎಂಬುದನ್ನು ಕೇಳಿ ನಾನು ಈ ಕಾಲೇಜಿಗೆ ಅಡ್ಮಿಶನ್ ಮಾಡಿಸಿದೆ. 
ನನ್ನ ಒಂದು ವರ್ಷದ ಫೈರ್ ಅಂಡ್ ಇಂಡಸ್ಟ್ರಿಯಲ್ ಸೇಫ್ಟಿ ಕೋರ್ಸ್ ಅನ್ನು PGSS ಶಿಕ್ಷಕರು ಒಳ್ಳೆ ಕೌಶಲ್ಯ ತಿಳಿಸಿಕೊಟ್ಟಿದ್ದಾರೆ. ನಾನು ಕೂಡ ಅವರು ಹೇಳಿಕೊಟ್ಟಂತೆ ತಿಳಿದುಕೊಂಡೆ. ನನಗೆ 21,000 ವೇತನ ಇರುವ ಉದ್ಯೋಗವನ್ನು ದೊರಕಿಸಿಕೊಟ್ಟಿದ್ದಾರೆ. ಇದು ನಮಗೆ ತುಂಬಾ ಉಪಯುಕ್ತವಾಗಿದೆ. 
ಇಷ್ಟೆಲ್ಲ ಸಾಧ್ಯವಾಗಿದ್ದು PGSS Institute ಮತ್ತು ಪ್ರಾಂಶುಪಾಲರಾದ ರಾಜು ಕದಂ ಸರ್ ಕಾರಣ. ಅದಕ್ಕೆ ನಾನು  ಹೃತ್ಪೂರ್ವಕ ಧನ್ಯವಾದವನ್ನು ಹೇಳುತ್ತೇನೆ

ಉದಯ
Salary: 55,000

ನನ್ ಹೆಸರು ದೀಪಕ್. ನಾನು ಕುಮಟಾದಿಂದ ಬಂದಿದ್ದೇನೆ. ನಾನು ಪಿಯುಸಿ ಬಳಿಕ ನಾನು ಬೇಗನೆ ಉದ್ಯೋಗವನ್ನು ಹಿಡಿದು ನಮ್ಮ ಕುಟುಂಬಕ್ಕೆ ನೆರವಾಗಬೇಕು ಎಂದು ಚಿಂತಿಸುತ್ತಿದ್ದೆ. ಆಗ ನಮ್ಮ ಪಿಯು ಕಾಲೇಜಿಗೆ PGSS institute ಪ್ರಿನ್ಸಿಪಾಲರಾದ ರಾಜು ಕದಂ ಸರ್ ಅವರು ಮತ್ತು  V.S Pawar ಕಾಲೇಜಿಗೆ ಭೇಟಿ ಕೊಟ್ಟರು. ಅವರು ಕಾಲೇಜಿನಲ್ಲಿ ಇರುವ ಹಲವಾರು ಕೋರ್ಸ್ಗಳ ಬಗ್ಗೆ ವಿವರವಾಗಿ ಹೇಳಿದರು. ಆಗ ನಾನು ಕಾಲೇಜಿಗೆ ಬಂದು diploma fire and industrial safety course ಆಯ್ಕೆ ಮಾಡಿಕೊಂಡ ಒಂದು ವರ್ಷದಲ್ಲಿ ಉದ್ಯೋಗಕ್ಕೆ  ಹೋಗಲು ಅವಕಾಶ ನೀಡಿದರು. ಈಗ ನನಗೆ 35,000 ಸಂಬಳ ಬರುವ ಉದ್ಯೋಗವನ್ನು ದೊರಕಿಸಿದ್ದಾರೆ. ನನ್ನ   position safety incharge ನಾನು PGSS ಸಂಸ್ಥೆಗೆ ಚಿರಋಣಿ ಹಾಗೂ ಎಲ್ಲ ಶಿಕ್ಷಕರಿಗೆ ಧನ್ಯವಾದಗಳು.

ದೀಪಕ್
Salary: 35,000

ನನ್ ಹೆಸರು ಭರತ. ನಾನು ಪಿಯುಸಿ ಕಲಿಯುತ್ತಿದ್ದಾಗ ನಮ್ಮ ಕಾಲೇಜಿಗೆ PGSS ಸಂಸ್ಥೆಯ ಪ್ರಿನ್ಸಿಪಾಲರಾದ ರಾಜು ಕದಂ ಅವರು ಭೇಟಿ ನೀಡಿ PGSS ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು. ಹಾಗೂ ಕೋರ್ಸ್ಗಳ ಬಗ್ಗೆಯೂ ಮಾಹಿತಿ ನೀಡಿದರು. ನಂತರ ಈ ಕಾಲೇಜಿಗೆ ಬಂದು fire and industrial safety ಕೋರ್ಸನ್ನು ಆಯ್ಕೆ ಮಾಡಿಕೊಂಡೆ. ಪಿಯುಸಿ ಬಳಿಕ ಯಾವುದಾದರೂ ಡಿಗ್ರಿ ಕಲಿತು ಉದ್ಯೋಗಕ್ಕಾಗಿ ಅಲೆದಾಡುವ ಬದಲು ಒಂದೇ ವರ್ಷದಲ್ಲಿ ಈ ಕೋರ್ಸ್ ಕರಿತ ನಂತರ ಉದ್ಯೋಗ ನೀಡುವ ಭರವಸೆಯನ್ನು ನೀಡಿದರು. PGSS ಸಂಸ್ಥೆಗೆ ಮತ್ತು ಪ್ರಿನ್ಸಿಪಾಲರಿಗೆ ಮತ್ತು ಶಿಕ್ಷಕರಿಗೆ ಧನ್ಯವಾದಗಳು

ಭರತ
Salary: 21,000

ನನ್ನ ಹೆಸರು ಮಹಮ್ಮದ್ ಯಾಸೀನ್. ನಾನು PGSS ಇನ್ಸ್ಟಿಟ್ಯೂಟ್ ನಲ್ಲಿ ಒಂದು ವರ್ಷದ  diploma in fire and industrial safety ಕೋರ್ಸ್ ಅನ್ನು ಮುಗಿಸಿದ್ದೇನೆ. ಮುಗಿದ ಕೆಲವು ದಿನಗಳೊಳಗೆ ನನಗೆ ಪ್ರತಿಷ್ಟಿದೆ ಕಂಪನಿಯಲ್ಲಿ ಉದ್ಯೋಗಾವಕಾಶವನ್ನು ಸಂಸ್ಥೆಯಿಂದ ದೊರಕಿಸಿಕೊಟ್ಟರು. ಈ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ. Thank you for pgss ನನ್ನ ಭವಿಷ್ಯವನ್ನು ರೂಪಿಸಿದಂತೆ ಈ ಒಂದು ಸಂಸ್ಥೆ ಸತತ ಸತತ ಒಂಬತ್ತು ವರ್ಷದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಹಾಗೆ ಮುಂದೆ ಕೂಡ ರೂಪಿಸುತ್ತದೆ. ಇನ್ನೂ ಎತ್ತರದ ಮಟ್ಟಕ್ಕೆ ಮುಂದುವರಿಯುವಂತೆ ಸಂಸ್ಥೆ ಆಗಲಿ ಎಂದು ಆಶಿಸುತ್ತೇನೆ. Once again thank you.

ಮಹಮ್ಮದ್ ಯಾಸೀನ್
Salary: 21,000

Harish Desayi

ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಬಳಿಕ ಯಾವುದಾದರೂ ಡಿಗ್ರಿ ಕಲಿತು ಉದ್ಯೋಗಕ್ಕಾಗಿ ಅಲೆದಾಡುವ ಬದಲು ಒಂದೇ ವರ್ಷದಲ್ಲಿ ಈ ಕೋರ್ಸ್ನ್ನು ಕಲಿತು ತಕ್ಷಣ ಉದ್ಯೋಗ ಪಡೆಯುವಂತಹ ಅವಕಾಶವಿರುವಾಗ ಅದನ್ನ ಗಮನಿಸಿದೇ ಇರುವವರಿಗೆ ಹರೀಶ ದೇಸಾಯಿ ಅಭಿಪ್ರಾಯವು ಪ್ರೇರಣೆ ನೀಡುತ್ತದೆ. ಈ ವಿದ್ಯಾರ್ಥಿಯು ನಮ್ಮ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದು ಯಶಸ್ವಿಯಾಗಿ ಉದ್ಯೋಗವನ್ನು ನಮ್ಮ ಮಾರ್ಗದರ್ಶನದಲ್ಲಿ ಪಡೆದು ಆತನ ಕುಟುಂಬಕ್ಕೆ ಬೆನ್ನೆಲೂಬಾಗಿ ನಿಂತಿದ್ದಾನೆ ಈತನ ಉದಾಹರಣೆಯೆ ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ನಾವು ನಮ್ಮ ಸಂಸ್ಥೆಯ ವತಿಯಿಂದ ನಿಮಗೆ ಹರ್ಷವೆನಿಸುತ್ತದೆ.

Sanjay Maddikoppa

ಎಸ್.ಎಸ್.ಎಲ್.ಸಿ., ಆದ ನಂತರ ನಾನು ಉದ್ಯೋಗಕ್ಕಾಗಿ ಕಂಪನಿಗಳಲ್ಲಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ನನಗೆ ಫಾಯರ್ & ಸೇಫ್ಟಿ ಡಿಪ್ಲೋಪಾ ಬಗ್ಗೆ ಮಾಹಿತಿ ತಿಳಿದು ಈ ಕಾಲೇಜಿಗೆ ಬಂದು ಪ್ರದೇಶವನ್ನು ಪಡೆದು, ಯಶಸ್ವಿಯಾಗಿ ಕಲಿಕೆಯನ್ನು ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ಸೇಫ್ಟಿ ಸೂಪರವೈಸರ್ ಎಂಬ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಜೊತೆಗೆ ನನ್ನ ಉದ್ಯೋಗದ ಆಸೆಯು ಇಡೇರಿದೆ. ಅದಕ್ಕಾಗಿ ನಾನು ಕಿಉಖಖ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ, ವಿದ್ಯಾರ್ಥಿಗಳಿಗೆ ಇದು ಒಂದು ಉತ್ತಮ ಕೋರ್ಸ ಆಗಿದ್ದು ನೀವೂಗಳು ಯಾವುದೇ ಸಂಶಯವಿಲ್ಲದೆ ಕಲಿತು ಕಡಿಮೆ ಸಮಯದಲ್ಲಿ ಉದ್ಯೋಗವನ್ನು ಮಾಡಬಹುದಾಗಿದೆ.

ನನ್ನ ಹೆಸರು ಸೀಮಾ ಬಿ. ನಾನು PUC ಓದುವ ಸಮಯದಲ್ಲಿ ರಾಜು ಸರ್ ಹತ್ತಿರ ಫ್ಯಾಶನ್ ಡಿಸೈನಿಂಗ್‌ ಕೋರ್ಸ್‌ ಬಗ್ಗೆ ತಿಳಿದುಕೊಂಡು ನಮ್ಮ ಮನೆಯವರಿಗೆ ಇದರ ಬಗ್ಗೆ ತಿಳಿಸಿ, ಒಂದು ವರ್ಷದ ಈ ಕೋರ್ಸ್ ಅನ್ನು ಕಲಿತು, ? SHAHI EXPORT PVT, Ltd ಎಂಬ ಬಹುದೊಡ್ಡ ಕಂಪನಿಯಲ್ಲಿ ASSISTANT OFFICER ಆಗಿ ಉದ್ಯೋಗ ಮಾಡುತ್ತಿದ್ದು, ನನ್ನ ಸಂಬಳ 23,000/- ಇದೆ. ಈ ವಿಷಯವನ್ನು ತಿಳಿಸಲು ನನಗೆ ಹೆಮ್ಮೆ ಅನಿಸುತ್ತಿದೆ. ನಾನು ನನ್ನ ಬಡ ಕುಟುಂಬಕ್ಕೆ ಆರ್ಥಿಕ ಬಲವನ್ನು ಒದಗಿಸಿದ್ದೇನೆ. ವಿದ್ಯಾರ್ಥಿಗಳು ಯಾವುದೇ ಸಂಶಯವಿಲ್ಲದೆ ಇದನ್ನು ಕಲಿತು ನೌಕರಿ ಗಳಿಸಿರಿ ಎಂದು ಹೇಳಲು ಇಚ್ಚಿಸುತ್ತೇನೆ. ಧನ್ಯವಾದಗಳು

Seema B
Salary: 23,000

ನನ್ನ ಹೆಸರು ಭವ್ಯಾ ನಾನು ನನ್ನ S.S.L.C ಅನ್ನು ಪೂರ್ಣಗೊಳಿಸಿದ ನಂತರ ಕೆಲವು ಕಾರಣಗಳಿಂದ ನನ್ನ ಮುಂದಿನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ, ಆ ಸಮಯದಲ್ಲಿ ನಾನು ಪಿಜಿಎಸ್‌ಎಸ್‌ ಸಂಸ್ಥೆಯಲ್ಲಿ ನಡೆಯುತ್ತಿರುವ ಉದ್ಯೋಗ ಆಧಾರಿತ ಕೋರ್ಸ್‌ಗಳ ಬಗ್ಗೆ ತಿಳಿದುಕೊಂಡೆ.
ಅಲ್ಲಿಗೆ ಬಂದು Fashion designing ಕೋರ್ಸ್ ಗೆ ಪ್ರವೇಶ ಪಡೆದೆ. ಕೋರ್ಸ್ ಮುಗಿದ ನಂತರ ನಾನು ನೇಮಕಗೊಂಡೆ. ಮತ್ತು ಇದೀಗ ನಾನು Shahi Export ನಲ್ಲಿ ಕೆಲಸ ಮಾಡುತ್ತಿದ್ದೇನೆ.
ಮತ್ತು ನಾನು 22000/- ಸಂಬಳವನ್ನು ಗಳಿಸುತ್ತಿದ್ದೇನೆ. ಆದ್ದರಿಂದ ನಾನು P.G.S.S ಸಂಸ್ಥೆಗೆ, ಸಂಸ್ಥೆಯ ಪ್ರಾಂಶುಪಾಲರಾದ ರಾಜು ಕದಂ ಸರ್ ಅವರಿಗೆ ಮತ್ತು ಎಲ್ಲಾ ಶಿಕ್ಷಕರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ, ಏಕೆಂದರೆ ಅವರ ಕಾರಣ ನಾನು ನನ್ನ ಕನಸನ್ನು ನನಸಾಗಿಸಲು ಮತ್ತು ನನ್ನ ಕುಟುಂಬಕ್ಕೆ ಬೆಂಬಲ ನೀಡಲು ಸಾಧ್ಯವಾಯಿತು.
ಧನ್ಯವಾದಗಳು

Bhavya E
Salary: 23,000

ನನ್ನ ಹೆಸರು ವಾಸಂತಿ ನಾನು ಪಿ.ಯು.ಸಿ. ನಂತರ ಉದ್ಯೋಗ ಆಧಾರಿತ ಕೋರ್ಸ್ ಮಾಡಬೇಕು ಎಂಬ ಸಮಯದಲ್ಲಿ PGSS ಸಂಸ್ಥೆಯ ಬಗ್ಗೆ ತಿಳಿಯಲ್ಪಟ್ಟೆ ನಂತರ ಅಲ್ಲಿನ ಹೋಟೆಲ್‌ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ 6 ತಿಂಗಳ ತರಬೇತಿಯನ್ನು ಪಡೆದು ಇನ್ನುಳಿದ 6 ತಿಂಗಳು ನಾನು ITಯನ್ನು Five Star ಹೋಟೆಲ್‌ನಲ್ಲಿ ಮಾಡಿ 5,000ರೂ. ಗೌರವಧನವಾಗಿ ಪಡೆಯುತ್ತಿದ್ದೆ. IT ಮಾಡುವ ಸಮಯದಲ್ಲಿ ಊಟ, ವಸತಿ ನಮಗೆ ಉಚಿತವಾಗಿ ದೊರೆದಿತ್ತು. ಈಗ ನನಗೆ ಅದೇ ಹೋಟೆಲ್‌ನಲ್ಲಿ JT ಗಾಗಿ ನೇಮಕಾತಿ ಮಾಡಿಕೊಂಡಿದ್ದಾರೆ. ನಾನೂ ಈಗ 15,000/- ರೂ.ಗಳನ್ನು ಪಡೆಯುತ್ತಿದ್ದೇನೆ. ಹೋಟೆಲ್ ಇಂಡಸ್ಟ್ರಿಯಲ್ಲೂ ಕೂಡ ಹೆಣ್ಣು ಮಕ್ಕಳಿಗೆ ಇಂತಹ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ನೀವು ಕೂಡ ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ. ನನಗೆ PGSS ನಲ್ಲಿ ಮಾರ್ಗ ಸೂಚಕರಾಗಿ ನನ್ನ ಉತ್ತಮ ಜೀವನಕ್ಕೆ ಕಾರಣರಾದಂತಹ ಪ್ರಾಂಶುಪಾಲರಾದ ರಾಜು ಕದಂ ಸರ್ ಹಾಗೂ ಶಿಕ್ಷಕ ವೃಂದಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.

Vasanti
Salary: 15,000

ನನ್ನ ಹೆಸರು ವಿಶ್ವನಾಥ ನಾಯ್ಕ. ನಾನು PUC ನಂತರ ಉದ್ಯೋಗ ಹುಡುಕುತ್ತಿರುವಾಗ ನಾನು P.G.S.S ಸಂಸ್ಥೆಯ ಬಗ್ಗೆ ಕೇಳಿದೆ, ಇಲ್ಲಿ ಬಂದು ಅದರ ಬಗ್ಗೆ ವಿಚಾರಣೆ ಮಾಡಿದೆ. ಮತ್ತು Fire and Safety Course ಗೆ ಸೇರಿಕೊಂಡೆ. ಕೋರ್ಸ್ ಮುಗಿಯುತ್ತ ಇರುವಾಗಲೇ ಪಿ.ಜಿ.ಎಸ್‌.ಎಸ್ ನನಗೆ ಒಳ್ಳೆಯ ಉದ್ಯೋಗ ಅವಕಾಶ ಒದಗಿಸಿತು. ಈಗ ನಾನು ಒಂದು ESCON ELIVATOR PVT. LTD ಎಂಬ ಕಂಪನಿಯಲ್ಲಿ 35000/- ಸಂಬಳ ವನ್ನು ಪಡೆಯುತ್ತಿದ್ದೇನೆ. ಇದೆಲ್ಲ ಸಾಧ್ಯವಾಗಿದ್ದು P.G.S.S ಸಂಸ್ಥೆ ಕಾರಣ. ಆದ್ದರಿಂದ ನಾನು P.G.S.S ಸಂಸ್ಥೆ, ಪ್ರಾಂಶುಪಾಲರಾದ ಶ್ರೀ ರಾಜು ಕದಂ ಸರ್ ಮತ್ತು ಸಂಸ್ಥೆಯ ಶಿಕ್ಷಕರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಇದಕ್ಕೆ ಈ ಸಂಸ್ಥೆಯೇ ಕಾರಣ. ನಾನು ನನ್ನ ಕನಸನ್ನು ನನಾಸಾಗಿಸಿಕೊಳ್ಳಲು ಸಾಧ್ಯವಾಯಿತು

Vishwanath Naik
Salary: 35,000

I gained not just knowledge but also real-life skills that significantly boosted my employability. I am grateful to P.G.S.S. Institute for this opportunity.

Avin

P.G.S.S. Institute provided a rich learning experience that prepared me well for the competitive job market. The job placements are truly a game-changer!

Mohmad

Check Out Our Recent Gallery

Join Us in Shaping Futures

Discover your passion and achieve your career goals with our expert-led programs. Enroll today for a brighter tomorrow!

Scroll to Top