







Unlock Your Potential with Premier Courses at P.G.S.S. Institute
At P.G.S.S. Institute, we offer a diverse range of quality educational courses, ensuring students receive expert instruction and a solid foundation for their future careers in various industries. Our Diploma in Fire & Industrial Safety prepares students for high-demand roles in safety management, equipping them with essential skills in fire prevention, emergency handling, and industrial safety protocols. The Fashion Technology Course empowers creative minds with in-depth knowledge of design, textiles, garment construction, and fashion trends—perfect for those aspiring to excel in the fashion and apparel industry. Meanwhile, our Diploma in Hotel Management provides comprehensive training in hospitality operations, customer service, food and beverage management, and front office skills, opening doors to rewarding careers in hotels, resorts, and tourism. Each program is thoughtfully designed to blend theory with practical experience, ensuring our students are career-ready from day one.



Our Journey Towards Excellence
At P.G.S.S. Institute, we pride ourselves on providing qualitative education across various branches. Founded by visionaries, our commitment to student success is unmatched, fostering a culture of learning and growth.
Explore Our Diverse Course Offerings
Diploma in Fire and Industrial Safety
Diploma in Hotel Management
Diploma in Fashion Technology
Language Courses
Transform Your Future Today
Take the first step towards a brighter future. Enroll in our quality courses and set yourself up for success in your chosen field.
Success Stories from Our Graduates
ನನ್ನ ಹೆಸರು ಫರಾಜ್ ಶೇಖ್. ಪಿ.ಜಿ.ಎಸ್.ಎಸ್. ಸಂಸ್ಥೆಯ ಬಗ್ಗೆ ಕೇಳಿದೆ. ಅಲ್ಲಿ ಹೋಗಿ ಡಿಪ್ಲೋಮಾ ಇನ್ ಫಾಯರ್ ಆ್ಯಂಡ್ ಸೇಷ್ಟಿ ವಿಭಾಗದಲ್ಲಿ ಸೇರ್ಪಡೆಯಾದೆ. ಕೋರ್ಸ್ ಮುಗಿಯುತ್ತಿರುವಾಗಲೇ ನನಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಒಳ್ಳೆಯ ಸಂಬಳದ ಜೊತೆ ಉಚಿತ ಊಟ ಮತ್ತು ವಸತಿಯನ್ನು ಕಂಪನಿಯವರ ಕಡೆಯಿಂದ ಪಡೆಯುತ್ತಿದ್ದೆ. ಈಗ ಉಚಿತ ವೀಸಾ ಮತ್ತು ಪಾಸಪೋರ್ಟ್ ಕೂಡಾ ಕಂಪನಿ ನನಗೆ ಒದಗಿಸಿದೆ. ಮತ್ತು 1,00,000 (ಒಂದು ಲಕ್ಷ) ಸಂಬಳ ಕೂಡಾ ಪಡೆಯುತ್ತಿದ್ದೇನೆ. ಇಷ್ಟೆಲ್ಲಾ ಸಾಧ್ಯವಾಗಿದ್ದು ಪಿ.ಜಿ.ಎಸ್.ಎಸ್. ಸಂಸ್ಥೆ ಮತ್ತು ಸಂಸ್ಥೆಯ ಪ್ರಾಂಶುಪಾಲರಾದ ರಾಜು ಕದಂ ಸರ್ ಕಾರಣ. ಅದಕ್ಕೆ ನಾನು ಹೃತ್ತೂರ್ವಕವಾದ ಧನ್ಯವಾದಗಳನ್ನು ಪಿ.ಜಿ.ಎಸ್.ಎಸ್ ಸಂಸ್ಥೆಗೆ ಮತ್ತು ಶಿಕ್ಷಕರಿಗೆ ಅರ್ಪಿಸುತ್ತೇನೆ. ಹೊರದೇಶಕ್ಕೆ ಹೋಗಿ ಕೆಲಸ ಮಾಡಬೇಕೆಂಬ ಕನಸನ್ನು ಈಡೇರಿಸಿದ ಈ ಸಂಸ್ಥೆಗೆ ನಾನು ಧನ್ಯವಾದಗಳನ್ನು ಹೇಳುತ್ತಾ ನಿಮ್ಮೆಲ್ಲರಿಗೂ ಈ ಸಂಸ್ಥೆಗೆ ಬಂದು ಸೇರಿಕೊಂಡು ತಮ್ಮ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ ಎಂದು ಹೇಳಲು ಇಚ್ಛಿಸುತ್ತೇನೆ.
Faraz Shakh
Tamdeen groups, Maskat
₹ 1,00,000 salary(one lack)
ಎಸ್.ಎಸ್.ಎಲ್.ಸಿ., ಪಿ.ಯು.ಸಿ ಬಳಿಕ ಯಾವುದಾದರೂ ಡಿಗ್ರಿ ಕಲಿತು ಉದ್ಯೋಗಕ್ಕಾಗಿ ಅಲೆದಾಡುವ ಬದಲು ಒಂದೇ ವರ್ಷದಲ್ಲಿ ಈ ಕೋರ್ಸ್‌ನ್ನು ಕಲಿತ ತಕ್ಷಣ ಉದ್ಯೋಗ ಪಡೆಯುವಂತಹ ಅವಕಾಶವಿರುವಾಗ ಅದನ್ನು ಗಮನಿಸದೇ ಇರುವವರಿಗೆ ದರ್ಶನ ಅಭಿಪ್ರಾಯವು ಒಂದು ಮಾರ್ಗದರ್ಶನ ಇಲ್ಲಿನ ಶಿಕ್ಷಣ ಕ್ರಮಗಳು ಹಾಗೂ ಶಿಸ್ತು ನನ್ನಲ್ಲಿ ತುಂಬಾ ವಿಶ್ವಾಸ ಉಂಟು ಮಾಡಿತು. ಉತ್ತಮ ಶಿಕ್ಷಕರು ಇರುವ ಈ ಸಂಸ್ಥೆಗೆ ನಾನು ಸೇರಿದೆನೆಂದರೆ ನನ್ನ ಅದೃಷ್ಟವೇ ಸರಿ. Professional Style Uniform, Study Centre, Timings ತುಂಬಾ ಇಷ್ಟವಾಯಿತು.
Darshan
Bangalore Metro
₹ 35,000 salary
ಪಿಯುಸಿ ಬಳಿಕ ನಾನು ಬೇಗನೆ ಉದ್ಯೋಗವನ್ನು ಹಿಡಿದು ನಮ್ಮ ಕುಟುಂಬಕ್ಕೆ ನೆರವಾಗಬೇಕು ಎಂದು ಚಿಂತಿಸುತ್ತಿದ್ದನು. ಆಗ ನನಗೆ ನೆರವಿಗೆ ಬಂದದ್ದು ಪಿ.ಜಿ.ಎಸ್.ಎಸ್ ಸಂಸ್ಥೆ. ಈ ಸಂಸ್ಥೆಯಲ್ಲಿ ನಾನು ಒಂದು ವರ್ಷದ ಹೋಟೆಲ್ ಮ್ಯಾನೇಜೆಂಟ್ (Hotel Management) ಕೋರ್ಸ್ ಅನ್ನು ಕಲಿತೆ. ಈ ಸಂಸ್ಥೆಯ ಪ್ರಾಂಶುಪಾಲರಾದ ರಾಜು ಎನ್ ಕದಂ ಸರ್ ಅವರು ಒಮ್ಮೆ ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಅವರಿಗೆ ಉತ್ತಮ ಸ್ಥಾನವನ್ನು ಮುಟ್ಟುವವರೆಗೂ ಕೈ ಬಿಡುವುದಿಲ್ಲ. ಅವರ ನೇತೃತ್ವದಲ್ಲಿ ನಾನು ತಾಜ್ (TAJ)ನಲ್ಲಿ ಆರು ತಿಂಗಳ ತರಬೇತಿ ಮಾಡಿ ಈಗ ನಾನು ದ ಪೇಸ್ಟ್ರಿ (The Pastry) ಎಂಬ ಕಂಪನಿಯಲ್ಲಿ Kitchen HOD (CDC) ಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಲ್ಲಿ ನನಗೆ ಈಗ ತಿಂಗಳಿಗೆ ಒಟ್ಟು 40,000/- ಸಂಬಳ ಸಿಗುತ್ತಿದೆ. ಕೇವಲ ಒಂದು ವರ್ಷದಲ್ಲಿ ನಾನು ನನ್ನ ಕುಟುಂಬಕ್ಕೆ ನೆರವಾಗಬೇಕು ಎಂಬ ಕನಸನ್ನು ನನಸು ಮಾಡಿದ, ಈ ಸಂಸ್ಥೆ ಹಾಗೂ ಪ್ರಾಂಶುಪಾಲರಾದ ರಾಜು ಕದಂ ಸರ್ ಗೆ ನಾನೆಂದು ಚಿರಋಣಿ.
Tirumal Siddi
The Pastry CDP Kitchen HOD
₹ 45000 salary
Check Out Our Recent Gallery





Join Us in Shaping Futures
Discover your passion and achieve your career goals with our expert-led programs. Enroll today for a brighter tomorrow!